ದ್ವಿತೀಯ ಪಿಯುಸಿ 2025: ಭಟ್ಕಳ 99%, ಶಿರಾಲಿ 100%
ದ್ವಿತೀಯ ಪಿಯುಸಿ 2025: ಭಟ್ಕಳದಲ್ಲಿ 99%, 115 ಅತ್ಯುನ್ನತ ಶ್ರೇಣಿ; ಶಿರಾಲಿಯಲ್ಲಿ 100%, 20 ಶತಕಗಳು.
ದ್ವಿತೀಯ ಪಿಯುಸಿ 2025ನೇ ಸಾಲಿನ ಫಲಿತಾಂಶದಲ್ಲಿ ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು, ಶಿರಾಲಿ ಶೇಕಡಾ 100 ಹಾಗೂ ಸಿದ್ಧಾರ್ಥ ಪದವಿ ಪೂರ್ವ ಕಾಲೇಜು, ಭಟ್ಕಳ ಶೇಕಡಾ 99 ಫಲಿತಾಂಶ ದಾಖಲಿಸಿವೆ.
ಸಿದ್ಧಾರ್ಥ ಪದವಿ ಪೂರ್ವ ಕಾಲೇಜು, ಭಟ್ಕಳ
115 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 160 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ. ವಾಣಿಜ್ಯದಲ್ಲಿ 8 ಅತ್ಯುನ್ನತ ಶ್ರೇಣಿ, 30 ಪ್ರಥಮ ದರ್ಜೆ.
| 1 | ಸಂಜನಾ ಮಂಜುನಾಥ ನಾಯ್ಕ | 589/600 | 98.17% |
| 2 | ಸಚಿನ್ ಎಚ್. ಆರ್. | 588/600 | 98.00% |
| 3 | ಮ್ಯಾಥ್ಯೂ ಜಾನ್ ಲೂಯಿಸ್ | 585/600 | 97.50% |
| 1 | ಸಂಜಯ್ | 545/600 | 90.83% |
| 2 | ಶಯನ್ ಮೋಹನ್ ಮೊಗೇರ್ | 541/600 | 90.17% |
| 3 | ಕಾಂಚನ ಈಶ್ವರ್ ನಾಯ್ಕ | 536/600 | 89.33% |
ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು, ಶಿರಾಲಿ
ವಿಜ್ಞಾನದ ಎಲ್ಲಾ 47 ವಿದ್ಯಾರ್ಥಿಗಳೂ ಉತ್ತೀರ್ಣ — 22 ಅತ್ಯುನ್ನತ ಶ್ರೇಣಿ, 25 ಪ್ರಥಮ ದರ್ಜೆ.
| 1 | ನವನೀತ್ ನಾಯ್ಕ | 569/600 | 94.83% |
| 2 | ಗಣಪತಿ ನಾಯ್ಕ | 562/600 | 93.66% |
| 3 | ವಿಜಯೇಂದ್ರ ಎಂ. ನಾಯ್ಕ | 554/600 | 92.33% |
100ಕ್ಕೆ 100 ಅಂಕ: ಗಣಿತ 8, ಗಣಕ ವಿಜ್ಞಾನ 5, ಜೀವಶಾಸ್ತ್ರ 3, ಕನ್ನಡ 2, ಭೌತಶಾಸ್ತ್ರ 1, ರಸಾಯನಶಾಸ್ತ್ರ 1.



