ಒಂಬತ್ತು ವರ್ಷಗಳ ಸಾಧಕರು: 34 ವೈದ್ಯರು, 4 ಐಐಟಿ, 9 ಎನ್‌ಐಟಿ
ಕಳೆದ ಒಂಬತ್ತು ವರ್ಷಗಳಲ್ಲಿ 34 ಎಂಬಿಬಿಎಸ್, 15 ಬಿಎಎಂಎಸ್, 7 ಬಿಡಿಎಸ್, 4 ಐಐಟಿ, 9 ಎನ್‌ಐಟಿಕೆ ಮತ್ತು ಇನ್ನಷ್ಟು ಸಾಧನೆ.
ಕಾಲೇಜಿನಿಂದ
"ನಾವು ಕೇವಲ ಕಾಲೇಜು ಆರಂಭಿಸಲಿಲ್ಲ… ಯಶಸ್ಸಿನ ಕಥೆ ಆರಂಭಿಸಿದ್ದೇವೆ." 🚀🏆
"ಸಿದ್ಧಾರ್ಥ ಮೇಲೆ ನಂಬಿಕೆ ಇಡಿ… ಫಲಿತಾಂಶವೇ ಸಾಕ್ಷಿ." 💯🏆
ಕಳೆದ ಒಂಬತ್ತು ವರ್ಷಗಳ ಎಂಬಿಬಿಎಸ್, ಎನ್‌ಐಟಿಕೆ, ಬಿಡಿಎಸ್, ಬಿಎಎಂಎಸ್ ಸಾಧಕರು ಹಾಗೂ ಸುಚಿತ್ರಾ (ಐಐಎಸ್‌ಟಿ), ಸಂದೇಶ್ (ಐಐಐಟಿ ಪುಣೆ), ಅಭಿಷೇಕ್ (ಐಐಟಿ ಹೈದರಾಬಾದ್), ಅಭಿಷೇಕ್ ಎನ್.ಎನ್. (ವಿಐಟಿ), ದಿನೇಶ್ (ಐಎಂಯು-ಸಿಇಟಿ). ಎಲ್ಲರನ್ನೂ ಫಲಿತಾಂಶ ಪುಟದಲ್ಲಿ ನೋಡಿ.
- 34MBBSವೈದ್ಯರು
- 15BAMSಆಯುರ್ವೇದ
- 7BDSದಂತ ವೈದ್ಯ
- 4IITಐಐಟಿ
- 9NITKಸುರತ್ಕಲ್
- 16RVಎಂಜಿನಿಯರಿಂಗ್
- 27BMSಎಂಜಿನಿಯರಿಂಗ್
- 21NIEಎಂಜಿನಿಯರಿಂಗ್
- 19JCEಎಂಜಿನಿಯರಿಂಗ್
ಪ್ರಶ್ನೋತ್ತರ
ಸಿದ್ಧಾರ್ಥ ಪಿಯು ಕಾಲೇಜಿನಿಂದ ಎಷ್ಟು ವೈದ್ಯರು?
ಕಳೆದ ಒಂಬತ್ತು ವರ್ಷಗಳಲ್ಲಿ 34 ಎಂಬಿಬಿಎಸ್, 15 ಬಿಎಎಂಎಸ್ ಮತ್ತು 7 ಬಿಡಿಎಸ್.



